ಸುಮಾರು ಎರಡು ವರುಷಗಳ ಹಿಂದೆ ಇಡೀ ಭಾರತಿಯ ಸ್ವಾಭಿಮಾನಿ ಜನತೆ ಬೀದಿಗಿಳಿದಿತ್ತು . ದೇಶದುದ್ದಕ್ಕೂ ಕ್ಯಾನ್ಸರನಂತೆ ಹರಡಿದ ಭ್ರಷ್ಟಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನಲೋಕಪಾಲ್ ಮಸೂದೆಯನ್ನು ಜಾರಿಗೊಳಿಸಲು ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆದಿತ್ತು . ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದು ಒಬ್ಬ ಹಿರಿಯ ನಾಯಕ ಅವರೇ ಅಣ್ಣಾ ಹಜಾರೆ... ತಮ್ಮ ಇಳಿ ವಯಸಿನಲ್ಲಿ ನಮ್ಮನ್ನಾಳುವ ಜನಪ್ರತಿನಿಧಿಗಳು ಹೆಗ್ಗಣಗಳಂತೆ ದೇಶದ ಸಂಪತ್ತನ್ನು ಕೊರೆದು ನುಂಗುತಿದ್ದರೆ ಅವರನ್ನು ಧಿಕ್ಕರಿಸಿ ಹೋರಾಟಗಿಲಿದಿದ್ದರು ... ಅವರಿಗೆ ಇಡೀ ದೇಶದ ಯುವ ಜನತೆ ಬೆಂಬಲವಾಗಿ ನಿಂತಿದ್ದರು . ಅಣ್ಣಾ ಅವರ ಹೋರಾಟದಲ್ಲಿ ಅವರಿಗೆ ಸಾರಥಿಗಲಾಗಿದ್ದು ಆ ಇಬ್ಬರು ... ಅವರೇ ಅರವಿಂದ ಕೆಜ್ರೇವಾಲ್ ಮತ್ತು ಕಿರಣ್ ಬೇಡಿ .
ಅರವಿಂದ ಕೆಜ್ರೇವಾಲ ..... ದೆಹಲಿ ಮಾಜಿ ಮುಖ್ಯ ಮಂತ್ರಿ .... ಹುಟ್ಟು ಹೋರಾಟಗಾರ ... ಸುಮಾರು ಒಂದು ವರುಷಗಳ ಹಿಂದೆ ನಾನು ಅವರ ಅಪ್ಪಟ ಅಭಿಮಾನಿ . ಅಣ್ಣಾ ಹಜಾರೆಯವರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು ಭ್ರಷ್ತಾಚರದ ವಿರುದ್ದ ಆಳುವ ಕಾಂಗ್ರೆಸ್ಸ್ ಸರಕಾರದ ವಿರುದ್ದ ತೊಡೆ ತಟ್ಟಿ ನಿಂತಿದ್ದವರು .... ಜಂತರ್ ಮಂತರ್ನಲ್ಲಿ ಜನ ಲೋಕಪಾಲ್ ಜಾರಿಗೆ ಒತ್ತಾಯಿಸಿ ಯುವ ಜನರಲ್ಲಿ ಹೋರಾಟದ ಕಿಚ್ಚನ್ನು ಹತ್ತಿಸಿದವರು .... ಆದರೂ ಆಳುವ ಕಾಂಗ್ರೆಸ್ಸ್ ಮಾತ್ರ ದೇಶದಲ್ಲಿ ಜನಲೋಕಪಾಲಗೆ ಮನ್ನಣೆ ನೀಡಲಿಲ್ಲ ........ ಕಾಲ ಬದಲಾಯಿತು .... ಕೆಜ್ರೇವಾಲ್ ಬದಲಾದರು ... ಹೋರಾಟದ .. ಹಾದಿ ದಾರಿ ತಪ್ಪಿತು ..... ಅಣ್ಣಾ ಹಜಾರೆಯವರಿಂದ ದೂರವಾದರು .... ಬೀದಿ ಹೋರಾಟ ಸಾಕಾಗಿತ್ತು ... ಆಗಲೇ ಹುಟ್ಟಿ ಕೊಂಡಿದ್ದು ಆಮ್ ಆದ್ಮಿ ಪಾರ್ಟಿ. ಇಡೀ ವ್ಯವಸ್ಥೆಯನ್ನು ಗುಡಿಸಿ ಸ್ವಚ್ಛ ಗೊಳಿಸುವ ಭ್ರಮೆಯಲ್ಲಿ ಹೊಸ ಪಕ್ಷವನ್ನು ಹುಟ್ಟು ಹಾಕಿದರು . ಅಂದು ಕೊಂಡಂತೆ ವಿವಿಧ ರಂಗಗಳಿಂದ ಹೊಸ ಮುಖಗಳನ್ನು ರಾಜಕೀಯದ ಕಣಕ್ಕಿಳಿಸಿದರು . ದೆಹಲಿಯ ಮತದಾರ ಪೊರಕೆಯನ್ನು ಭರಪೂರ ಅಪ್ಪಿಕೊಂಡ . ಆಳುವ ಕಾಂಗ್ರೆಸ್ ಸರಕಾರವನ್ನು ಗುಡಿಸಿ ಗುಂಡಾಂತರಗೊಳಿಸಿದ . ಆದರೆ ಯಾವುದೇ ಪಕ್ಷ ಬಹುಮತ ಪಡೆಯುವಲ್ಲಿ ವಿಫಲವಾಯಿತು. ಆದರೂ ಕೆಜ್ರೇವಾಲ್ ಮುಖ್ಯ ಮಂತ್ರಿಯಾದರು ..... ಅದು ಕೂಡ ಚುನಾವಣಾ ಪೂರ್ವ ತಾವು ಯಾವ ಪಕ್ಷದ ವಿರುದ್ಧ ಹೋರಾಟ ನಡೆಸಿದರೋ ...... ಯಾವ ಪಕ್ಷದ ನಾಯಕರನ್ನು ಭ್ರಷ್ಟರೆಂದು ಕರೆದರೋ .... ಅದೇ ಪಕ್ಷದ ಬೆಂಬಲ ಪಡೆದು ...... ಹೌದು ಕಾಂಗ್ರೆಸ್ಸ್ ಪಕ್ಷ ಕೆಜ್ರೇವಾಲ್ ಪಕ್ಷದ ಜುಟ್ಟು ಹಿಡಿದು ಬೆಂಬಲ ನೀಡಿತ್ತು . ... ಆದ್ರೆ ಕೆಜ್ರೇವಾಲ್ ವರಿಗೆ ಇದು ತಿಳಿಯಲಿಲ್ಲ . ಅವರು ಅಧಿಕಾರ ಸ್ವೀಕರಿಸುವ ಉತ್ಸಾಹದಲ್ಲಿದ್ದರು .... ... ಅಧಿಕಾರ ಸ್ವೀಕರಿಸುವಾಗ ದೆಹಲಿ ಜನತೆಗೆ ಭರಪೂರ ಭರವಸೆ ನೀಡಿದರು . ಸರಕಾರಿ ಬಂಗಲೆ , ಕಾರು, ಭದ್ರತೆ ... ತಿರಸ್ಕರಿಸಿದರು ... ಆದರೆ ಅದು ಕೆಲವೇ ದಿನ ... ಮತ್ತೆ ಆ ಸವಲತ್ತುಗಳನ್ನು ಪಡೆದುಕೊಂಡರು . ಆದರೂ ಕೆಜ್ರೇವಾಲ್ ಸರಕಾರ ಆಡಿದ್ದು ಕೇವಲ ೪೮ ದಿನಗಳ ಆಟ ... ಅಷ್ಟರಲ್ಲಿ ಅವರ ಸರಕಾರದ ಹಲವು ವಿಕೆಟುಗಳು ಪತನಗೊಂಡಿದ್ದವು ...... ವಿನೋದ್ ಬಿನ್ನಿ ಎಂಬ ಆಪ್ ನಾಯಕ ಭಿನ್ನ ಮತಕ್ಕೆ ನಾಂದಿ ಹಾಡಿದರೆ , ಇನ್ನೊಬ್ಬ ನಾಯಕ ನಡು ರಾತ್ರಿಯಲ್ಲಿ ವಿದೇಶಿ ಮಹಿಳೆಯ ಮನೆ ಮೇಲೆ ವೇಶ್ಯಾವಾಟಿಕೆ ಆರೋಪದಲ್ಲಿ ದಾಳಿ ನಡೆಸಿದರು .. ಸಾಲದು ಎಂಬಂತೆ ಆಳುವ ಸರಕಾರದ ಮುಖ್ಯ ಮಂತ್ರಿಯೇ ಪೋಲಿಸ್ ವ್ಯವಸ್ತೆಯ ವಿರುದ್ಧ ಬೀದಿಗಿಳಿದಿದ್ದರು ..... ಎಂತಾ ವಿಪಾರ್ಯಾಸ ..... ಪ್ರಹಸನದ ಕೊನೆಯ ದೃಶ್ಯ ವೆಂಬಂತೆ ಕೆಜ್ರೇವಾಲ್ ರಾಜಿನಾಮೆ ನೀಡಿದ್ದರು ..... ಇದು ಕೆಜ್ರೇವಾಲ್ ಅವರು ೪೮ ದಿನಗಳಲ್ಲಿ ಆಮ್ ಆದ್ಮಿಗೆ ನೀಡಿದ ಮನರಂಜನೆಯ ದೃಶ್ಯ .
ಕಿರಣ್ ಬೇಡಿ ಭಾರತದಲ್ಲಿ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿ ಹಾಗೂ ಸಾರ್ವಜನಿಕ ಸೇವಕರಾಗಿ ಪ್ರಸಿದ್ಧಿ ಪಡೆದವರಾಗಿದ್ದಾರೆ . ಭಾರತದಲ್ಲಿ ಪೋಲೀಸ್ ಸೇವೆ ಸೇರಿದ ಮೊದಲ ಭಾರತೀಯ ಮಹಿಳೆ ಕಿರಣ್ ಬೇಡಿ. ಕಿರಣ್ ಬೇಡಿ ಅವರು ಪೊಲೀಸ್ ವೃತ್ತಿಯಲ್ಲಿ ಎದುರಿಸಿರುವ ಸವಾಲುಗಳಂತೆ ಗಳಿಸಿರುವ ಯಶಸ್ಸು ಹಾಗೂ ಜನಪ್ರಿಯತೆ ಕೂಡಾ ಅಪಾರ. ಗಣ್ಯವ್ಯಕ್ತಿಗಳ ಭದ್ರತೆ, ಸಂಚಾರ ಸಮಸ್ಯೆಗಳ ನಿವಾರಣೆ, ಮಾದಕವಸ್ತು ಚಟುವಟಿಕೆಗಳ ನಿಯಂತ್ರಣ ಮುಂತಾದ ಹಲವು ರೀತಿಯ ಸವಾಲುಗಳನ್ನು; ರಾಜಕೀಯ ಒತ್ತಡಗಳನ್ನು, ಸಾಮರ್ಥ್ಯ ತೋರಿದಾಗಲೆಲ್ಲಾ ನಿಷ್ಕ್ರಿಯರನ್ನಾಗಿಸುವಂತಹ ರಾಕ್ಷಸೀಯ ಭಯ ಹುಟ್ಟಿಸುವ ವ್ಯವಸ್ಥೆಗಳನ್ನು; ಹೀಗೆ ಯಾವುದಕ್ಕೂ ಅಂಜದೆ, ಅಳುಕದೆ ಧೈರ್ಯವಾಗಿ ಎದುರಿಸಿ ಕಿರಣ್ ಬೇಡಿ ಅವರು ತೋರಿದ ಸಾಮರ್ಥ್ಯ ಅಸಾಧಾರಣವಾದದ್ದು.ಸಿನಿಮಾಗಳ ದೆಸೆಯಿಂದಲೋ, ಭ್ರಷ್ಟತೆ, ಒರಟು ತನಗಳ ಮೇಲ್ಮೈಯಿಂದಲೋ ಯಾವಾಗಲೂ ದೊಣ್ಣೆ ತಿರುಗಿಸುವ, ಅವಾಚ್ಯ ಪದ ಪ್ರಯೋಗಗಳ ಚಿತ್ರಣ ಕಾಣುವ ಪೋಲೀಸ್ ಇಲಾಖೆಗೆ ಸವಿನಯ ಸ್ಪರ್ಶ ಮುಖೇನ ಕ್ರಾಂತಿ ತರುವ ವಿಶಿಷ್ಟ ಪ್ರಯೋಗ ನಡೆಸಿದವರು ಕಿರಣ್ ಬೇಡಿ. ಎಲ್ಲ ರೀತಿಯ ಕುಖ್ಯಾತಿಗಳಿಗೆ ಪ್ರಖ್ಯಾತವಾಗಿದ್ದ ತಿಹಾರ್ ಜೈಲಿನಲ್ಲಿ ಇವರು ಕೈಗೊಂಡ ಸುಧಾರಣೆಗಳು ಮಹತ್ವದ್ದೆನಿಸಿವೆಸಿನಿಮಾಗಳ ದೆಸೆಯಿಂದಲೋ, ಭ್ರಷ್ಟತೆ, ಒರಟು ತನಗಳ ಮೇಲ್ಮೈಯಿಂದಲೋ ಯಾವಾಗಲೂ ದೊಣ್ಣೆ ತಿರುಗಿಸುವ, ಅವಾಚ್ಯ ಪದ ಪ್ರಯೋಗಗಳ ಚಿತ್ರಣ ಕಾಣುವ ಪೋಲೀಸ್ ಇಲಾಖೆಗೆ ಸವಿನಯ ಸ್ಪರ್ಶ ಮುಖೇನ ಕ್ರಾಂತಿ ತರುವ ವಿಶಿಷ್ಟ ಪ್ರಯೋಗ ನಡೆಸಿದವರು ಕಿರಣ್ ಬೇಡಿ. ಎಲ್ಲ ರೀತಿಯ ಕುಖ್ಯಾತಿಗಳಿಗೆ ಪ್ರಖ್ಯಾತವಾಗಿದ್ದ ತಿಹಾರ್ ಜೈಲಿನಲ್ಲಿ ಇವರು ಕೈಗೊಂಡ ಸುಧಾರಣೆಗಳು ಮಹತ್ವದ್ದೆನಿಸಿವೆಸಿನಿಮಾಗಳ ದೆಸೆಯಿಂದಲೋ, ಭ್ರಷ್ಟತೆ, ಒರಟು ತನಗಳ ಮೇಲ್ಮೈಯಿಂದಲೋ ಯಾವಾಗಲೂ ದೊಣ್ಣೆ ತಿರುಗಿಸುವ, ಅವಾಚ್ಯ ಪದ ಪ್ರಯೋಗಗಳ ಚಿತ್ರಣ ಕಾಣುವ ಪೋಲೀಸ್ ಇಲಾಖೆಗೆ ಸವಿನಯ ಸ್ಪರ್ಶ ಮುಖೇನ ಕ್ರಾಂತಿ ತರುವ ವಿಶಿಷ್ಟ ಪ್ರಯೋಗ ನಡೆಸಿದವರು ಕಿರಣ್ ಬೇಡಿ. ಎಲ್ಲ ರೀತಿಯ ಕುಖ್ಯಾತಿಗಳಿಗೆ ಪ್ರಖ್ಯಾತವಾಗಿದ್ದ ತಿಹಾರ್ ಜೈಲಿನಲ್ಲಿ ಇವರು ಕೈಗೊಂಡ ಸುಧಾರಣೆಗಳು ಮಹತ್ವದ್ದೆನಿಸಿವೆ. ಸಮಾಜ ಸೇವೆಯಿಂದ ಪ್ರಸಿದ್ದಿ ಪಡೆದಿರುವ ಕಿರಣ್ ಬೇಡಿಯವರು ಈಗ ರಾಜಕೀಯಕ್ಕೆ ದುಮುಕ್ಕಿದ್ದಾರೆ.... ಅದು ಭಾರತೀಯ ಜನತಾ ಪಾರ್ಟಿಯ ಮುಖ್ಯ ಮಂತ್ರಿ ಅಭ್ಯರ್ಥಿಯಾಗಿ . ಪ್ರಧಾನಿ ಮೋದಿಯವರ ಆಡಳಿತ ಮೆಚ್ಚಿ ಪಕ್ಷಕ್ಕೆ ಕಾಲಿತ್ತಿದ್ದಾರೆ.
ಈಗ ದೆಹಲಿಯಲ್ಲಿ ಅಣ್ಣಾ ಸಾರಥಿಗಳ ಕಾಳಗ .... ಒಂದು ಕಾಲದಲ್ಲಿ ರಾಜಕೀಯ ನಾಯಕರ ವಿರುದ್ದ ಸಮರ ಸಾರಿದವರು ... ಈಗ ತಾವೇ ಪ್ರಮುಖ ರಾಜಕೀಯ ನಾಯಕರಾಗಿದ್ದಾರೆ ..... ಅಣ್ಣಾ ಒಬ್ಬಂಟಿಯಗಿದ್ದಾರೆ . ಆದರೂ ಅವರ ಭ್ರಷ್ಟಾಚಾರದ ವಿರುದ್ದ ನಡೆಸಿದ ಹೋರಾಟದ ವೇದಿಕೆ ಅವರ ಸಾರಥಿಗಳಿಗೆ .... ರಾಜಕೀಯ ಅಡಿಪಾಯ ಹಾಕಿದ್ದು ಸುಳ್ಳಲ್ಲ .... ದೆಹಲಿಗೆ ಕಿರಣ್ ಬೇಡಿ ಅಶಾ ಕಿರಣವಾಗುತ್ತಾರೋ ....... ಅಥವಾ ಅರವಿಂದ ಕೆಜ್ರೇವಲಾರು .... ಅರಸರಗುತಾರೋ ..... ಕಾಡು ನೋಡ ಬೇಕು ....... ದುರದೃಷ್ಟವೆಂದರೆ ದಶಕಗಳ ಕಾಲ ಆಳಿದ ಆಳಿದ ಕಾಂಗ್ರೆಸ್ಸ್ ಪರಿಸ್ಥಿತಿ ...... ಆಟಕ್ಕುಂಟು ... ಲೆಕ್ಕಕ್ಕಿಲ್ಲ ....... ಮಾಡಿದ್ದುಣ್ಣೋ ಮಾರಾಯ ... ಎಂಬ ಗಾದೆ ಎಷ್ಟು ಅರ್ಥ ಪೂರ್ಣವಲ್ಲವೇ ...............?